ಇದು ಕರುನಾಡಿನ ರೈತರಿಗೆ ಮಳೆ ಮಾಹಿತಿ ಕೊಟ್ಟು, ನಾಟಿ ಸರಿಯಾಗಿ ಮಾಡಲು ವರ್ಷದ ಮೊದಲೇ ಮಳೆ ಬಗ್ಗೆ ಮಾಹಿತಿಕೊಡುವ ಒಂದು ಪ್ರಯತ್ನ. ಇಲ್ಲಿ ಕರ್ನಾಟಕದಲ್ಲಿ ವರ್ಷಾಂಪ್ರತಿ ಮಳೆ ಯಾಕೆ ಆಗುತ್ತದೆ, ಯಾವ ಯಾವ ವಿಷಯಗಳು ಮಳೆಯ ಪ್ರಮಾಣ, ಸಾಮ್ಯ ಇದರಬಗ್ಗೆ ಪರಿಣಾಮ ಬೀರುತ್ತದೆ? ನಮ್ಮ ಹಿಂದಿನ ಪೂರ್ವಿಕರು ಮಳೆಯಬಗ್ಗೆ ಯಾವ ರೀತಿಯ ಮನೋಭಾವನೆ ಹೊಂದಿದ್ದರು? ಈ ಎಲ್ಲ ವಿವರಗಳನ್ನು ನೀಡಲು ಪ್ರಯತ್ನಿಸಲಾಗುತ್ತದೆ.
Facebook: https://www.facebook.com/MaleBele/