Sunday, June 10, 2018

ಮಳೆ ಬಗ್ಗೆ ರೈತ ಶಿಕ್ಷಣ

 Image result for farmer education


ಈ ಕೆಲಕಾಣಿಸಿರುವ ವಿಡಿಯೋ ನೋಡಿ. ಸದ್ಯ ಈ ವಿಡಿಯೋ ಗಳೆಲ್ಲವೂ ಐಎಎಸ್ ಪದವಿ ಪಡೆಯುವ ಅಭ್ಯರ್ಥಿಗಳ ತರಬೇತಿಗೆ ಮಾಡಲಾಗಿದೆ ಹಾಗೂ ಆಂಗ್ಲ ಭಾಷೆಯಲ್ಲಿ ಇದೆ. ರೈತರಿಗೆ ಇವನ್ನು ಮುಟ್ಟಲು ಕನ್ನಡದಲ್ಲಿ ಮತ್ತೆ ಮಾಡಬೇಕಾಗುತ್ತದೆ. ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಪ್ರಯತ್ನಿಸಲಾಗುವುದು. ಜೊತೆಗೆ, ಇದರ ಬಗ್ಗೆ ಕನ್ನಡದಲ್ಲಿ ಮಾಹಿತಿ ಕೊಡುವ "ಪಿಡಿಎಫ್  ಫೈಲ್ " ಮಾಡಿ ಕೊಡಲಾಗುವುದು. ರೈತರು ತಮ್ಮ ಮೊಬೈಲ್ನಲ್ಲಿ ಅದನ್ನು ಓದಿಕೊಳ್ಳ ಬಹುದು .

1) ಭಾರತದಲ್ಲಿ  ಮಳೆ ಆಗುವುದೇತಕ್ಕೆ ?
https://youtu.be/000-3JYM0NI

https://youtu.be/5Ts0rLh1AX4

2) ಮಾನ್ಸೂನ್ ಎಂದರೇನು ?
https://youtu.be/RaPha6dKQSg

3) ITCZ  ಎಂದರೇನು ?
https://youtu.be/ZQSzzh0gX0Q

4) ಮಳೆಯನ್ನು ಪ್ರಭಾವಿಸುವ ೬ ಕಾರಣಗಳು ಯಾವವು?
https://youtu.be/pTrJC7_nKkA

5) ಎಲ್ ನೀನೋ ಮತ್ತು ಲಾ ನಿನೋ ಎಂದರೇನು?  
https://youtu.be/XdwJXcNNkrg

6) ಭಾರತದಲ್ಲಿಯ ಮಳೆಯ ಮೇಲೆ ಮಾನ್ಸೂನ್ ಮತ್ತು ಎಲ್ ನಿನೋ ಪರಿಣಾಮಗಳೇನು?
https://youtu.be/Fo8nlearLZQ

7) ಸಿ. ಕೆ  ರಾಜು ರವರ ಪ್ರಕಾರ ಭಾರತದ ಕ್ಯಾಲೆಂಡರ್ ಮಹತ್ವ
https://youtu.be/MvpuC7Dg4e0

Resources
1) 3 seasons and 6 Sub - Seasons (https://www.thoughtco.com/the-six-seasons-of-india-p2-1770072)
2) Cyclical nature of system in India and how Indians invented numbers, Many aspects of Maths & Science, Astronomy were discovered, while trying to solve the prediction of rains and floods (Give link to video talk)
3)  Understanding Indian Panchanga. Panchanga was created for farmers to predict rains. Many Indian festivals are associated with farming practices.  The dates and poojas of deities are aligned to pray for the prosperity in farming (Refernece??)
4) Vedas are full of prayers for the well being of people through food (anna) and cattle (Gau). Prosperity is seen through abundance of food and domestic animals.
5)  Optimisation in water usage increases yield in rice cultivation (https://www.thebetterindia.com/143975/drip-irrigation-increases-rice-yield-of-tamil-nadu-farmers/?fb=organic)

6)Basic things to explain
1) Equinox and Solstice explanation
2) Why heating of earth at different places changes
Equinox - Sun on Equator, Day and Night are equal. Spring Eqinox and Autumn Equinox
Solstice - Sun on Tropic of Cancer (Kataka Sankramana) or on Capricorn (Tula Sankramana)
Spring - Vasantha Kala (Day is longer than night)
Summer - Besige kala
Autumn - Sharath Kala - Male Kaala
Winter - Chali Kala
What matters for India
Spring Equinox - 21-22 March -> Vishu - Yugaadi
(Vernal Equinox)
Summer Solstice - 21-22 June -> (On Tropic of Cancer) Karka Sankramana - Dhakshinayana Punya Kaala
Autumn Equinox - 21-22 Sept -> Deepavali
Winter Solstice - 21-22 Dec - > (On Tropic of Capricorn) - Tula Sankramana - Uttarayana Punya Kaala


1 comment:

  1. ನಿಮ್ಮ ಈ ಪುಟದಲ್ಲಿನ ಯೂಟ್ಯೂಬ್ ವೀಡಿಯೋಗಳ ಸಂಕೇತಗಳಿಂದ ನನಗೆ ಬಹಳ ಉಪಯೋಗವಾಯಿತು. ಧನ್ಯವಾದಗಳು.

    ReplyDelete